ಅನುರಾಗದ ಅಲೆಗಳು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. == ಕಲಾವಿದರು == ರಾಘವೇಂದ್ರ ರಾಜ್ಕುಮಾರ್ ಮಮತಶ್ರಿ ವಿನಯ್ ರಾಜ್ ಕುಮಾರ್ ಕೆ ಎಸ್ ಅಶ್ವಥ್ ತೂಗುದೀಪ ಶ್ರೀನಿವಾಸ್ ಪೃಥ್ವಿರಾಜ್ ಟೆನ್ನಿಸ್ ಕೃಷ್ಣ ವೈಶಾಲಿ ಕಾಸರವಳ್ಳಿ ಶಾಂತಮ್ಮ ರೇಖಾ ಶೋಭರಾಜ್ ಎಂ ಎಸ್ ರಾಜಶೇಖರ್ ಭೀಮ ರಾವ್ ರಾಕ್ಲೈನ್ ವೆಂಕಟೇಶ್ ಸಂಪಂಗಿ ಅಶ್ವಥ್ ನಾರಾಯಣ ಕುಣಿಗಲ್ ರಮಾನಾಥ